ಮುಂಡಾಜೆ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

0

ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಸದಸ್ಯರಾದ ನಾಮದೇವ ರಾವ್ ಮತ್ತು ಅಶ್ರಫ್ ಆಲಿಕುಂಞಿ ಮುಂಡಾಜೆ ಇವರ ವತಿಯಿಂದ ಮುಂಡಾಜೆ ಗ್ರಾಮ ಪಂಚಾಯತ್ ನ ಗ್ರಂಥಾಲಯಕ್ಕೆ 45 ಅಮೂಲ್ಯ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

ಗ್ರಾ.ಪಂ ಅಧ್ಯಕ್ಷೆ ರಂಜಿನಿ, ಅತಿಥಿಗಳಾದ ದೇವಿ ಪ್ರಸಾದ್, ಶೀನಪ್ಪ ಗೌಡ, ಪುಷ್ಪರಾಜ್, ವಿಜಯ ಕುಮಾರ್, ಅಪ್ಪಿ ಅವರ ಸಮ್ಮುಖದಲ್ಲಿ ಗ್ರಂಥಪಾಲಕಿ ಮಮತಾ ಅವರು ಕೊಡುಗೆ ಸ್ವೀಕರಿಸಿದರು.

LEAVE A REPLY

Please enter your comment!
Please enter your name here