ಶೀಲಾವತಿ ಹುಣ್ಸೆಕಟ್ಟೆ ನಿಧನ

0

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಸಾಂತಪ್ಪ ಗೌಡರ ಪತ್ನಿ ಶೀಲಾವತಿ (53 ವರ್ಷ)ಅಲ್ಪಕಾಲದ ಅಸೌಖ್ಯದಿಂದ ಆ.9 ರಂದು ನಿಧನರಾದರು.

ಮೃತರು ಒಂದು ಗಂಡು, ಒಂದು ಹೆಣ್ಣು ಮಗಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here