ಪದ್ಮುಂಜ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

0

ಪದ್ಮುಂಜ: ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ ಮೂಲಕ ಪರಿಸರ ಸ್ವಚ್ಛತೆ ಮಾಡುವ ಕೆಲಸ ನಡೆಸಲಾಯಿತು.

ವಿದ್ಯಾರ್ಥಿ ಪೋಷಕರು ಎಸ್.ಡಿ.ಎಂ.ಸಿ ಸದಸ್ಯರು ಭಾಗವಹಿಸಿದ್ದರು.ಮುಖ್ಯ ಶಿಕ್ಷಕಿ ಕೀರ್ತಿ ಯವರು ಧನ್ಯವಾದ ಸಲ್ಲಿಸಿದರು

LEAVE A REPLY

Please enter your comment!
Please enter your name here