ಗುರುವಾಯನಕೆರೆ: ಪಣೆಜಾಲಿನ ನಿವಾಸಿ ಪ್ರವೀಣ್ ಪ್ರಭು ನಿಧನ

0

ಗುರುವಾಯನಕೆರೆ: ಇಲ್ಲಿಯ ಪಣೆಜಾಲಿನ ನಿವಾಸಿ ಪ್ರವೀಣ್ ಪ್ರಭು(34ವ) ರವರು ಅಸೌಖ್ಯದಿಂದ ಆ.7 ರಂದು ನಿಧನರಾಗಿದ್ದಾರೆ.

ಇವರು ಬೆಳ್ತಂಗಡಿ ಬಾಳಿಗ ಜುವೆಲ್ಲರ್ ನಲ್ಲಿ 15 ವರ್ಷ ಕೆಲಸ ಮಾಡುತ್ತಿದ್ದರು.

LEAVE A REPLY

Please enter your comment!
Please enter your name here