ಭಾರತೀಯ ಸೇನೆಯ ತರಬೇತಿಯಲ್ಲಿ ಪ್ರಥಮ ಸ್ಧಾನ ಪಡೆದ ನೆರಿಯದ ಧನುಷ್

0

ನೆರಿಯ: ನೆರಿಯ ಗ್ರಾಮದ ಗಂಡಿಬಾಗಿಲು ನಿವಾಸಿ ರಾಜಪ್ಪ ಗೌಡ ಪುತ್ರ ಧನುಷ್ ಅಗ್ನಿವೀರ್ ಯೋಧನಾಗಿ ಆಯ್ಕೆಯಾಗಿ 6 ತಿಂಗಳ ತರಬೇತಿ ಪೂರ್ಣಗೊಳಿಸಿದ್ದಾರೆ.

ತರಬೇತಿ ಪಡೆದ ಕೇಡರ್‌ನ 646 ಅಗ್ನಿವೀರರಲ್ಲಿ ಎಲ್ಲಾ ವಿಭಾಗದಲ್ಲೂ ಮೊದಲಿಗನಾಗಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here