ಗೇರುಕಟ್ಟೆ ಎಮ್.ಜೆ.ಪ್ರೂಟ್ಸ್, ವೆಜ್ ಟೇಬಲ್ ಮಳಿಗೆ ಶುಭಾರಂಭ

0

ಗೇರುಕಟ್ಟೆ: ಗೇರುಕಟ್ಟೆ ಇಲ್ಲಿಯ ರಶ್ಪಾ ಕಾಂಪ್ಲೆಕ್ಸ್ ನಲ್ಲಿ ಎಮ್.ಜೆ ಪ್ರೂಟ್ಸ ಹಾಗೂ ವೆಜಿಟೇಬಲ್ ರಖಂ ವ್ಯಾಪಾರ ಮಳಿಗೆ ಆ.3 ರಂದು ಶುಭರಾಂಭಗೊಂಡಿದೆ.

ತಾಜಾ, ಪರಿಶುದ್ಧವಾದ ವಿವಿಧ ಬಗೆಯ ತರಕಾರಿ, ಹಣ್ಣು-ಹಂಪಲು ಗಳು ಮಿತವಾದ ದರದಲ್ಲಿ ಹೋಲ್ ಸೇಲ್ ಹಾಗೂ ರಿಟೈಲ್ ದರದಲ್ಲಿ ಗ್ರಾಹಕರಿಗೆ ದೊರೆಯುತ್ತದೆ ಎಂದು ಅಂಗಡಿ ಮಾಲೀಕರಾದ ಸಿರಾಜ್ ಎಮ್ ತಿಳಿಸಿದರು.ಕಟ್ಟಡ ಮಾಲೀಕರಾದ ರವೂಫ್ ಗೇರುಕಟ್ಟೆ, ಸ್ಥಳೀಯರಾದ ಹಮೀದ್, ಅಬೂಬಕ್ಕರ್ ಸಿದ್ಧಿಕ್ .

ಕಾರ್ಯಕ್ರಮಕ್ಕೆ ಆಗಮಿಸಿ ಗ್ರಾಹಕರನ್ನು, ಹಿತೈಷಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.

LEAVE A REPLY

Please enter your comment!
Please enter your name here