ಬೆಳಾಲು: ಚಾಮರಾಜ ಎರ್ಮಳ ನಿಧನ

0

ಬೆಳಾಲು: ಬೆಳಾಲು ಗ್ರಾಮದ ಎರ್ಮಳ ದಿ.ಮುಂಡಪ್ಪ ಪೂಜಾರಿಯರ ಮಗ ಆಟೋ ಚಾಲಕ ಚಾಮರಾಜ(50 ವರ್ಷ) ರವರು ಆ.3 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು, ತಾಯಿ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here