ಕೆ.ಹಸನಬ್ಬ ಕರಿಮಣೇಲು ನಿಧನ

0

ವೇಣೂರು: ಇಲ್ಲಿನ ಕರಿಮಣೇಲು ಶಾಂತಿನಗರ ನಿವಾಸಿ, ಕೃಷಿಕ ಕೆ.ಹಸನಬ್ಬ ( 85 ವರ್ಷ ) ರವರು ಜು.29 ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿರುತ್ತಾರೆ.

LEAVE A REPLY

Please enter your comment!
Please enter your name here