ಅರಸಿನಮಕ್ಕಿ: ಶಿಲ್ಪಿ ಮನ್ಮಥ ಆಚಾರ್ ನಿಧನ

0

ಅರಸಿನಮಕ್ಕಿ: ಶಿಲ್ಪಿ ಮನ್ಮಥ ಆಚಾರ್ ಅವರು ಜು.24 ರಂದು ನಿಧನರಾದರು.

ಮೃತರು ಪತ್ನಿ ಶಕುಂತಳ ಮತ್ತು ಓರ್ವ ಮಗ ಅನೂಪ್ ಕಿರಣ್ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here