ಕೊಕ್ಕಡ ಗ್ರಾಮದ ಕೆಂಗುಡೇಲು ಮನೆಯ ಯಶೋಧ ಇವರು ಕ್ಯಾನ್ಸರ್ ಪೀಡಿತರಿಗೆ ತನ್ನ ಕೇಶವನ್ನು ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಯಶೋಧ ಇವರು ತನ್ನ ತಲೆಯ ಕೇಶವನ್ನು ಕ್ಯಾನ್ಸರ್ ಪೀಡಿತರಿಗೆ ದಾನಗೈದು ಸಮಾಜಕ್ಕೆ ಮತ್ತು ಯುವ ಸಮೂಹಕ್ಕೆ ಇದು ಪ್ರೇರಣೆಯಾಗಲಿದೆ.