


ಆರಂಬೋಡಿ: ಆರಂಬೋಡಿ ಗ್ರಾಮದ ಹುಲಿಮೇರು ಮನೆತನದ ಹಿರಿಯರಾದ ಮುತ್ತಯ್ಯ ಪೂಜಾರಿ ಹುಲಿಮೇರು (94ವ)ಅವರು ಅಲ್ಪಕಾಲದ ಅಸೌಖ್ಯದಿಂದ ಜುಲೈ 25ರಂದು ನಿಧನರಾದರು.


ಮೃತರು ಪತ್ನಿ ಲಲಿತಾ, ಒರ್ವ ಪುತ್ರ ಆರಂಬೋಡಿ ಹಾಲು ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ್.ಎಚ್, ಒರ್ವೆ ಪುತ್ರಿ ವಿನೋಧ ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.
ಮೃತರು ಪ್ರಗತಿಪರ ಕೃಷಿಕರಾಗಿದ್ದು, ಆರಂಬೋಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಬಿಲ್ಲವ ಸಂಘ ಸಹಿತ ಇನ್ನಿತರ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.








