ಮುಳಿಯದಲ್ಲಿ ಆಟಿಡೊಂಜಿ ದಿನ- ಗ್ರಾಹಕರ ಸಮಾಗಮ

0

ಬೆಳ್ತಂಗಡಿ: ತುಳುನಾಡ ಆಚರಣೆಯೊಂದಿಗೆ ಸಂಭ್ರಮದ ಸಡಗರದೊಂದಿಗೆ ಆಟಿಡೊಂಜಿ ದಿನ ವಿವಿಧ ಸ್ಪರ್ಧೆಗಳು ಸಾರ್ವಜನಿಕರಿಗಾಗಿ ಮುಳಿಯದಲ್ಲಿ ಆಯೋಜಿಸಲಾಗಿದೆ.

ಜುಲೈ 30 ಆದಿತ್ಯವಾರದಂದು ಬೆಳಗ್ಗೆ 9.30ರಿಂದ 1.30 ರವರೆಗೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪದ ಪಂತೊಲು, ಅಪರಾಹ್ನ 2.30 ರಿಂದ 5.30ರವರೆಗೆ ಸಾರ್ವಜನಿಕ ವಿಭಾಗದಲ್ಲಿ ತುಳು ಪಾಡ್ದನ ಸ್ಪರ್ಧೆಗಳು ನಡೆಯಲಿವೆ.

ಆಗಸ್ಟ್ 5 ಶನಿವಾರ: ಮಹಿಳೆಯರಿಗೆ ತುಳುನಾಡ ಖಾದ್ಯ ಹಾಗೂ ಸಾರ್ವಜನಿಕರಿಗೆ ಸಿರಿ ಕರಕುಶಲತೆ ಸ್ಫರ್ಧೆಗಳನ್ನು ಏರ್ಪಡಿಸಲಾಗಿದೆ.

ಭಾಗವಹಿಸಲು ಇಚ್ಛಿಸುವವರು ಕರೆಮಾಡಿ: 9343004916

LEAVE A REPLY

Please enter your comment!
Please enter your name here