ಗೇರುಕಟ್ಟೆ ಮುಖ್ಯರಸ್ತೆಯ ಹೊಂಡದಲ್ಲಿ ಬಾಳೆ ನಾಟಿ- ಗಮನ ಸೆಳೆಯುತ್ತಿರುವ ಬಾಳೆಗಿಡ

0

ಗೇರುಕಟ್ಟೆ: ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದೆ,ಹಲವೆಡೆ ರಸ್ತೆಗಳಲ್ಲಿ ಹೊಂಡ ಬಿದ್ದಿವೆ.ಗೇರುಕಟ್ಟೆಯ ಸುಮ ನರ್ಸರಿ ಬಳಿ ಮುಖ್ಯರಸ್ತೆಯಲ್ಲಿ ರಸ್ತೆ ಹದಗೆಟ್ಟಿದೆ. ಹೊಂಡ ಬಿದ್ದಿರುವ ರಸ್ತೆಯಲ್ಲೇ ಬಾಳೆಗಿಡ ನೆಡಲಾಗಿದೆ.
ಬಾಳೆಗಿಡ ರಸ್ತೆ ಸರಿಯಿಲ್ಲ, ಹೊಂಡಗಳಿವೆ ಅನ್ನುವ ಸೂಚನಾ ಫಲಕದಂತೆ ಕಾಣುತ್ತಿದೆ.

ಈ ಬಾಳೆಗಿಡ ಗುರುವಾಯನಕೆರೆ-ಉಪ್ಪಿನಂಗಡಿ ಮುಖ್ಯರಸ್ತೆಯಲ್ಲಿ ಸಾಗುವ ಪ್ರಯಾಣಿಕರ ಗಮನ ಸೆಳೆಯುತ್ತಿದೆ.

LEAVE A REPLY

Please enter your comment!
Please enter your name here