ಕಾಯರ್ತಡ್ಕ ಮೈರಾರು ಸೇತುವೆ ಬಳಿ ರಬ್ಬರ್ ತೋಟಗಳಿಗೆ ನುಗ್ಗಿದ ಮಳೆ ನೀರು

0

ಕಾಯರ್ತಡ್ಕ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಮೈರಾರು ಸೇತುವೆ ಬಳಿ ಇರುವ ಹಳ್ಳ ತುಂಬಿ ಹರಿದು ಸುತ್ತ ಮುತ್ತಲಿನ ರಬ್ಬರ್ ತೋಟಗಳಿಗೆ ನೀರು ನುಗ್ಗಿದೆ.

ಪ್ರತಿ ವರ್ಷವೂ ಹೆಚ್ಚು ಮಳೆ ಬೀಳುವ ಸಂದರ್ಭದಲ್ಲಿ ಈ ಸೇತುವೆ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತ ಆಗಿ ಇಲ್ಲಿಯ ಜನರಿಗೆ ತೊಂದರೆ ಉಂಟಾಗುವುದು ಸಾಮಾನ್ಯವಾಗಿದೆ.

LEAVE A REPLY

Please enter your comment!
Please enter your name here