ಪಾರೆಂಕಿ: ಹಾರಬೆ ರಸ್ತೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತ- ಸ್ಥಳೀಯರಿಂದ ತೆರವು ಕಾರ್ಯ

0

ಮಡಂತ್ಯಾರು: ಪಾರೆಂಕಿ ಗ್ರಾಮದ ಶ್ರೀ ರಾಮನಗರ ಹಾರಬೆ ರಸ್ತೆಗೆ ಜು 23 ರಂದು ರಾತ್ತಿ ಸುರಿದ ಗಾಳಿ ಮಳೆಗೆ ಮರ ರಸ್ತೆ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಯಿತು.

ಮಡಂತ್ಯಾರು ಗ್ರಾಮ ಪಂಚಾಯತ್ ಸದಸ್ಯ ವಿಶ್ವನಾಥ್ ಪೂಜಾರಿ ಹಾಗೂ ಪಂಚಾಯತ್ ಸಿಬಂದಿ ಉಮೇಶ್ ರವರು ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

LEAVE A REPLY

Please enter your comment!
Please enter your name here