ಉಜಿರೆ: ಟಿಬಿ ಕ್ರಾಸ್ ಕೆ.ಎಂ.ಜೆ. ಕಾಂಪ್ಲೆಕ್ಸ್ ನಲ್ಲಿ ಟಾಟ ಇಂಡಿಕ್ಯಾಶ್ ಏಟಿಎಂ( ATM) ಸೇವೆ, ಶುಭಾರಂಭ

0

ಉಜಿರೆ: ಟಿಬಿ ಕ್ರಾಸ್ ಕೆ.ಎಂ.ಜೆ. ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ಟಾಟ ಇಂಡಿಕ್ಯಾಶ್ ಏಟಿಎಂ( ATM) ಸೇವೆ, ಶುಭಾರಂಭಗೊಂಡಿತು. ಮಾಲಕರಾದ ಮುಹಮ್ಮದ್ ಸಅದಿ, ಪ್ರಾಸ್ತಾವಿಕ ಭಾಷಣದಲ್ಲಿ ಪರಿಸರದ ಜನರ ಬಹುಕಾಲದ ಕನಸು ನನಸಾಗಿದೆ ಇದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ ಹಾಗೂ ಇದರ ಅಗತ್ಯತೆಯ ಬಗ್ಗೆ ವಿವರಿಸಿದರು.ಸೈಯದ್ ಇಸ್ಮಾಯಿಲ್ ಅಲ್ ಹಾದಿ ತಂಗಳ್, ಪ್ರಾರ್ಥನೆ ನಡೆಸಿದರು. ಎಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಮುರಳಿ ಎನ್. ಭಟ್ ಉದ್ಘಾಟಿಸಿದರು.

ಎಸ್.ಎಂ. ತಂಗಳ್, ಸೂಫಿ ಹಾಜಿ, ಸುಮಂತ್ ಶೆಟ್ಟಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮುಹಮ್ಮದ್ ಹನೀಫ್, T.J. ಮೋರಸ್ಮು, ಹಮ್ಮದ್ ಮಂಸೂರ್ ಎಂಕೆ ಟೆಲಿವರ್ಕ್ಸ್ BSNL, ಸಲೀಂ ಲಾಯಿಲ ಪಂಚಾಯತ್ ಸದಸ್ಯರು, ಸಾಹುಲ್ ಹಮೀದ್ QTF, ಇಬ್ರಾಹಿಂ ಹಾಜಿ, ಬಿ.ಎಮ್ಹು.ಸನಬ್ಬ, ಪ್ರಶಾಂತ್ ಶೆಟ್ಟಿ, ಜೆಯಿಸನ್ ಮೋರಸ್, ಇಸ್ಮಾಯಿಲ್ ಕಾಶಿಬೆಟ್ಟು, ಮುಹಮ್ಮದ್ ksrtc ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here