ಲಾಯಿಲ: ಗ್ರಾ.ಪಂ ನಲ್ಲಿ ಸ್ವಚ್ಛತಾ ಸಿಬ್ಬಂದಿಗಳಿಗೆ ರೈನ್ ಕೋಟ್, ಕೊಡೆ ವಿತರಣೆ

0

ಲಾಯಿಲ: ಜು.21ರಂದು ಲಾಯಿಲ ಗ್ರಾಮ ಪಂಚಾಯತ್ ಸ್ವಚ್ಛತಾ ಸಿಬ್ಬಂದಿಗಳಿಗೆ ಹಾಗೂ ಪಂಪು ಚಾಲಕರಿಗೆ ಕುಡಿಯುವ ನೀರಿನ ಬಿಲ್ಲು ವಸೂಲಿಗರಿಗೆ ಗ್ರಾಮ ಪಂಚಾಯತ್ ವತಿಯಿಂದ ರೈನ್ ಕೋಟ್ ಹಾಗೂ ಕೊಡೆ ಯನ್ನು ವಿತರಿಸಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಸಾಲ್ದಾನ, ಉಪಾಧ್ಯಕ್ಷೆ ಗಣೇಶ್ ಆರ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀನಿವಾಸ ಡಿಪಿ ಲೆಕ್ಕಸಹಾಯಕರಾದ ಸುಪ್ರಿತಾ ಎಸ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಅರವಿಂದ ಕುಮಾರ್, ಸುಗಂಧಿ, ದಿನೇಶ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಮಹೇಶ್ ಚಿದಾನಂದ ಶೆಟ್ಟಿ, ರಜನಿ ಜಯಂತಿ, ಹರಿಕೃಷ್ಣ, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here