ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ವತಿಯಿಂದ ಆಷಾಢ ಏಕಾದಶಿ ಭಜನೆ

0

ಅಳದಂಗಡಿ: ಶ್ರೀಗೋಪಾಲಕೃಷ್ಣ ಭಜನಾ ಮಂಡಳಿ, ಸೂಳಬೆಟ್ಟು ಇದರ ವತಿಯಿಂದ ಆಷಾಢ ಏಕಾದಶಿಯಂದು ಭಜನಾ ಸತ್ಸಂಗ ಬರಯ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು.

ಸತ್ಸಂಗದಲ್ಲಿ ಲಲಿತಾ ಸಂಘ ಹೊಸ್ಮಠ, ಶ್ರೀರಾಮ ಭಜನಾ ಬಳಗ ಫಂಡಿಜೆ , ಶ್ರೀ ವಿಷ್ಣು-ಲಲಿತಾ ಸಂಘ ಸೂಳಬೆಟ್ಟು-ಫಂಡಿಜೆ ಹಾಗೂ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

LEAVE A REPLY

Please enter your comment!
Please enter your name here