ಉಜಿರೆ ಗ್ರಾ.ಪಂ ಉಪಚುನಾವಣೆ: ಅನಿಲ್ ಪ್ರಕಾಶ್ ಡಿ’ಸೋಜಾ, ರಮೇಶ್ ಶೆಟ್ಟಿ ನಡುವೆ ನೇರ ಸ್ಪರ್ಧೆ

0

ಉಜಿರೆ: ಉಜಿರೆ ಗ್ರಾಮ ಪಂಚಾಯತಿನ ಒಂದು ಸದಸ್ಯ ಸ್ಥಾನಕ್ಕೆ ಜುಲೈ 23ರಂದು ನಡೆಯಲಿರುವ ಉಪಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಅಂತಿಮ‌ ಪಟ್ಟಿ ಪ್ರಕಟವಾಗಿದೆ‌ ಹಾಗೂ ಅಭ್ಯರ್ಥಿಗಳಿಗೆ ಚಿಹ್ನೆ ಮಾಡಲಾಗಿದೆ.

ಅಂತಿಮ ಕಣದಲ್ಲಿರುವ ಅನಿಲ್ ಪ್ರಕಾಶ್ ಡಿ’ಸೋಜಾವರಿಗೆ ಅಟೋ ರಿಕ್ಷಾ ಚಿಹ್ನೆ ಮತ್ತು ರಮೇಶ್ ಶೆಟ್ಟಿಯವರಿಗೆ ಗ್ಯಾಸ್ ಸಿಲಿಂಡರ್ ಚಿಹ್ನೆ ಹಂಚಿಕೆ ಮಾಡಲಾಗಿದೆ.

ಉಪಚುನಾವಣೆಯಲ್ಲಿ ನೇರ ಸ್ಪರ್ಧೆ ನಡೆಯಲಿದ್ದು ಜುಲೈ 26ರಂದು ಮತ ಎಣಿಕೆ ನಡೆಯಲಿದೆ.‌

LEAVE A REPLY

Please enter your comment!
Please enter your name here