ಬೆಳ್ತಂಗಡಿ: ಆರಾಧ್ಯ ಲೇಡೀಸ್ ಟೈಲರಿಂಗ್ ಶುಭಾರಂಭ

0

ಬೆಳ್ತಂಗಡಿ: ಬೆಳ್ತಂಗಡಿ ಪಿಂಟೋ ಕಾಂಪ್ಲೆಕ್ಸ್ ನ 2ನೇ ಮಹಡಿಯಲ್ಲಿ ಆರಾಧ್ಯ ಲೇಡೀಸ್ ಟೈಲರಿಂಗ್ ಹಾಗೂ ಎಂಬ್ರಾಯಿಡರಿ ಜು.14 ರಂದು ಶುಭರಾಂಭಗೊಂಡಿದೆ.ಈ ಸಂದರ್ಭದಲ್ಲಿ ಪೂರ್ವಾಹ್ನ ವೈದಿಕ, ವಿಧಿ-ವಿಧಾನಗಳೊಂದಿಗೆ ಜರುಗಿತು.

ನಮ್ಮಲ್ಲಿ ಟೈಲರಿಂಗ್ ಕ್ಲಾಸ್, ಆರಿವರ್ಕ, ಹ್ಯಾಂಡ್ ವರ್ಕ್ ಮೆಷಿನ್, ಎಂಬ್ರಾಯಿಡರಿ ಮತ್ತು ಎಂಬ್ರಾಯಿಡರಿ ಮೆಟೀರಿಯಲ್ಸ್ ಹಾಗೂ ಸಾರಿ ಗೊಂಡೆ ಕ್ಲಪ್ತ ಸಮಯದಲ್ಲಿ ಗ್ರಾಹಕರಿಗೆ ಮಾಡಿ ಕೊಡಲಾಗುವುದೆಂದು ಪಾಲುದಾರರಾದ ಚಂಚಲಾಕ್ಷಿ ಹರೀಶ್ ಮತ್ತು ಚೈತ್ರ ಧನಂಜಯ ಹೇಳಿದರು.

ಆಗಮಿಸಿದ ಹಿತೈಷಿಗಳು ಮತ್ತು ಗ್ರಾಹಕರನ್ನು ಸ್ವಾಗತಿಸಿ,ಸತ್ಕರಿಸಿದರು.

LEAVE A REPLY

Please enter your comment!
Please enter your name here