ಮೂಡುಕೋಡಿ ರತ್ನಮ್ಮ ನಿಧನ

0

ಮೂಡುಕೋಡಿ ದಿ.ಗುಣಪಾಲ ಪುವಣಿಯವರ ಪತ್ನಿ ರತ್ನಮ್ಮ (80 ವರ್ಷ)ರವರು ಜು.13 ರಂದು ನಿಧನರಾದರು.

ಮೃತರು ಎರಡು ಗಂಡು, ನಾಲ್ಕು ಹೆಣ್ಣು ಮಕ್ಕಳನ್ನು, ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here