ಮಡಂತ್ಯಾರು: ರೋಟರಿ ಕ್ಲಬ್ ಅಧ್ಯಕ್ಷರಾಗಿ ರೋ.ಪಿ.ಎಚ್.ಎಫ್.ಟಿ.ವಿ.ಶ್ರೀಧರ ರಾವ್ ಕಾರ್ಯದರ್ಶಿಯಾಗಿ ರೋ.ನಿತ್ಯಾನಂದ.ಬಿ

0

ಮಡಂತ್ಯಾರು: ರೋಟರಿ ಕ್ಲಬ್ ಮಡಂತ್ಯಾರು ಇದರ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ರೋ.ಪಿ.ಎಚ್.ಎಫ್. ಟಿ.ವಿ.ಶ್ರೀಧರ ರಾವ್, ಕಾರ್ಯದರ್ಶಿಯಾಗಿ ರೋ.ನಿತ್ಯಾನಂದ ಬಿ , ಕೋಶಾಧಿಕಾರಿಯಾಗಿ ರೋ.ದಿನಕರ ಶೆಟ್ಟಿ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳಾಗಿ ರೋ. ಕಾಂತಪ್ಪ ಗೌಡ , ರೋ. ಮೋನಪ್ಪ ಪೂಜಾರಿ, ರೋ ತುಳಸಿದಾಸ್ ಪೈ, ರೋ.ಜಯಂತ ಶೆಟ್ಟಿ, ರೋ.ಟಿ.ರಾಮ್ ಭಟ್, ರೋ.ಹರ್ಷ ನಾರಾಯಣ ಶೆಟ್ಟಿ, ರೋ.ಫ್ರಾನ್ಸಿಸ್ ವಿ. ವಿ. ರೋ. ಉದಯ ಕುಮಾರ್ ಜೈನ್, ರೋ.ಸುರೇಶ್ ಸೋಣಂದೂರು, ರೋ. ಪ್ರಶಾಂತ ಶೆಟ್ಟಿ ಹಾಗೂ ಇತರರು ನಿರ್ದೇಶಕರಾಗಿ ಆಯ್ಕೆಯಾದರು.

ಜು.13ರಂದು ಪಾರೆಂಕಿ ಮಹಿಷಮರ್ದಿನಿ ಸಭಾಂಗಣದಲ್ಲಿ ಪದಗ್ರಹಣ ನಡೆಯಲಿದೆ.

LEAVE A REPLY

Please enter your comment!
Please enter your name here