ಗುರುವಾಯನಕೆರೆ: ಜು.13 ವಿದ್ಯುತ್ ನಿಲುಗಡೆ 8ಗಂಟೆ ಕರೆಂಟ್ ಇಲ್ಲ ಎಲ್ಲೆಲ್ಲಿ ಗೊತ್ತಾ?

0

ಗುರುವಾಯನಕೆರೆ: ತುರ್ತು ಕಾಮಗಾರಿಯ ಪ್ರಯುಕ್ತ ದಿನಾಂಕ 13.07.2023 ರಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ಗಂಟೆಯವರೆಗೆ 110/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕುವೆಟ್ಟು, ಇಳಂತಿಲ ಮತ್ತು 33/11 ಕೆವಿ ಬೆಳ್ತಂಗಡಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಬೆಳ್ತಂಗಡಿ , ಬಂಗಾಡಿ ಹಾಗೂ ಕೊಲ್ಲಿ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು.

ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

LEAVE A REPLY

Please enter your comment!
Please enter your name here