ಮರೋಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿ ಎವ್ಜಿನ್ ಪಿರೇರಾ, ಉಪಾಧ್ಯಕ್ಷೆಯಾಗಿ ಶಶಿಕಲಾ ವಿ.ವಿ

0

ಮರೋಡಿ: ಮರೋಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿ ಎವ್ಜಿನ್ ಪಿರೇರಾ, ಉಪಾಧ್ಯಕ್ಷೆಯಾಗಿ ಶಶಿಕಲಾ ವಿ.ಬಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಜ್ಯೋತಿ, ಸುನಿತಾ, ವನಿತಾ, ಶಶಿಕಲಾ, ಚಂದ್ರಾವತಿ, ಅನಿತಾ, ಗೀತಾ, ಪೂರ್ಣಿಮಾ, ಬೇಬಿ, ಹರ್ಷಿತಾ, ಜಾನಕಿಯವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here