ಕನ್ಯಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೌಮ್ಯಲತಾ ಜಯಂತ್ ಗೌಡ,ಉಪಾಧ್ಯಕ್ಷರಾಗಿ ಸವಿತಾ ಪ್ರಭಾಕರ್ ಪೂಜಾರಿ

0

ಕನ್ಯಾಡಿ : ಕನ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷೆ ಯಾಗಿ ಸೌಮ್ಯಲತಾ ಜಯಂತ್ ಗೌಡ, ಉಪಾಧ್ಯಕ್ಷೆಯಾಗಿ ಸವಿತಾ ಪ್ರಭಾಕರ ಪೂಜಾರಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ವಸಂತಿ ಕಾರಿಜೆ, ಜಲಜ ಮಾಳಿಗೆ ಮನೆ, ಸುನಂದಾ ಬನತ್ರೋಡಿ, ರತ್ನಾವತಿ ಮಾಳಿಗೆ ಮನೆ, ದೇವಕಿ ಶುಭಕರ ಪೂಜಾರಿ, ಮಲ್ಲಿಕಾ ರಘು ಶೆಟ್ಟಿ ಹೊಸಮನೆ, ಲತಾ ಶೇಖರ ಆಚಾರ್ಯ, ಪ್ರೇಮಾ ಸತೀಶ್ ಗೌಡ ಪಾದೆ, ಗೀತಾ ನವೀನ ಗೌಡ ಕೇರಿಮಾರು, ಕಮಲ ಪಕೀರ ಕೊಡೆಕಲ್, ಗೀತಾ ವಿಠಲ ನಾಯ್ಕ ಇವರು ನೇಮಕಗೊಂಡಿದ್ದಾರೆ.

p>

LEAVE A REPLY

Please enter your comment!
Please enter your name here