ನಾರಾವಿಯಲ್ಲಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನವೀಕೃತ ಕಛೇರಿ ಆಶೀರ್ವಚನ

0

ನಾರಾವಿ: ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಬೆಳ್ತಂಗಡಿ ಇದರ ನಾರಾವಿ ಶಾಖೆಯು 2007ರಲ್ಲಿ ಆರಂಭಗೊಂಡು ಯಶಸ್ವಿಯಾಗಿ 16 ವರ್ಷ ಪೂರೈಸಿದೆ. ಇದೀಗ ನಾರಾವಿ ಶಾಖೆಯು ಸಂಪೂರ್ಣ ನವೀಕೃತಗೊಂಡು ಹಾಗೂ ಆಧುನೀಕರಿಸಿದ್ದು ಇದರ ಆಶೀರ್ವಚನ ಸಮಾರಂಭವು ಜೂ.22 ರಂದು ನಡೆಯಿತು.

ನವೀಕೃತ ಕಛೇರಿಯನ್ನು ಕಟ್ಟಡ ಮಾಲಕ ವಿಲ್ಫ್ರೆಡ್ ಉದ್ಘಾಟಿಸಿದರು.ನಾರಾವಿ ಸಂತ ಅಂಥೋನಿ ಚರ್ಚ್ ಧರ್ಮಗುರು ವ.ಫಾ.ವಲೇರಿಯನ್ ಫೆರ್ನಾಂಡಿಸ್ ಆಶೀರ್ವಚನ ನೆರವೇರಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಅಧ್ಯಕ್ಷ ಹೆನ್ರಿ ಲೋಬೊ, ಉಪಾಧ್ಯಕ್ಷ ಡೇನಿಸ್ ಸಿಕ್ವೆರಾ, ಮುಖ್ಯಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್, ನಿರ್ದೇಶಕರುಗಳಾದ ಜೇಮ್ಸ್ ಡಿಸೋಜ, ಜೋಸೆಫ್ ಪೀಟರ್ ಸಲ್ದಾನ, ಹೆರಾಲ್ಡ್ ಪಿಂಟೊ, ವಿನ್ಸೆಂಟ್ ಪ್ರಕಾಶ್ ಪಿಂಟೊ, ತೋಮಸ್ ಆರ್.ನೊರೊನ್ಹಾ, ಪ್ರಸಾದ್ ಪಿಂಟೊ, ಅಲ್ಲೋನ್ಸ್ ರೊಡ್ರಿಗಸ್, ರಫಾಯಲ್‌ ವೇಗಸ್, ಪೌಲಿನ್ ರೇಗೊ, ಫ್ಲಾವಿಯಾ ಡಿಸೋಜ, ವಿನಯ್ ಜಾನ್ಸನ್ ಡಿಸೋಜ, ರಿಯೋ ಮೈಕಲ್ ರೊಡ್ರಿಗಸ್, ಫೆಲಿಕ್ಸ್ ಪಾಯಿಸ್, ಲಿಡ್ವಿನ್ ಪಾಯಿಸ್, ನಾರಾವಿ ವ್ಯವಸ್ಥಾಪಕ ವಾಲ್ಟರ್ ಡಿಸೋಜ, ಅಳದಂಗಡಿ ವ್ಯವಸ್ಥಾಪಕ ಜೆರೋಮ್ ಡಿಸೋಜ, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here