ಬೆಳಾಲು ಗ್ರಾಮ ಪಂಚಾಯತ್ ಪಿಡಿಓ ಆಗಿ ಲಕ್ಷ್ಮೀಬಾಯಿ.ಎಚ್

0

ಬೆಳಾಲು: ಬೆಳಾಲು ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಲಕ್ಷ್ಮೀಬಾಯಿ ಎಚ್. ಅಧಿಕಾರ ಸ್ವೀಕರಿಸಿದ್ದಾರೆ.

ಇವರು 2018 ರಿಂದ ಚಾರ್ಮಾಡಿ ಗ್ರಾಮ ಪಂಚಾಯತ್ ನಲ್ಲಿ ಗ್ರೇಡ್ 1 ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ಭಡ್ತಿಗೊಂಡಿದ್ದಾರೆ.

ಬೆಳಾಲಿನಲ್ಲಿ ಕೊಕ್ಕಡ ಗ್ರಾಮ ಪಂಚಾಯತ್ ನ ದೀಪಕ್ ರಾಜ್ ಪ್ರಭಾರ ಪಿಡಿಓ ಆಗಿದ್ದರು.

LEAVE A REPLY

Please enter your comment!
Please enter your name here