ಬೆಳಾಲು: ಜಾರಪ್ಪ ಗೌಡ ಮಾರ್ಪಲು ನಿಧನ

0

ಬೆಳಾಲು: ಬೆಳಾಲು ಗ್ರಾಮದ ಮಾರ್ಪಲು ಜಾರಪ್ಪ ಗೌಡ (78 ವರ್ಷ) ಇವರು ಅಸೌಖ್ಯದಿಂದ ಜೂ.18 ರಂದು ನಿಧರಾದರು.

ಮೃತರು ಪತ್ನಿ ದುಗ್ಗಮ್ಮ, ಮಕ್ಕಳಾದ ಅಣ್ಣಿ ಗೌಡ, ನೇಮಣ್ಣ ಗೌಡ, ದಿನೇಶ ಗೌಡ, ಉಮಾವತಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here