ಉಜಿರೆ : ಟಿಬಿ ಕ್ರಾಸ್ ಬಳಿ ಕೆಟ್ಟು ನಿಂತ ಲಾರಿ- ರಸ್ತೆ ಉದ್ದಕ್ಕೂ ಟ್ರಾಫಿಕ್ ಜಾಮ್

0

ಉಜಿರೆ: ಇಂದು ಬೆಳಗಿನ ಜಾವ ಉಜಿರೆಯಿಂದ ಮಂಗಳೂರಿನ ಕಡೆ ಸಂಚರಿಸುವ ವೇಳೆ ಮಾರ್ಗ ಮದ್ಯದಲ್ಲಿ ಬೃಹತ್ ಆಕಾರದ ಲಾರಿ ಒಂದು ಕೆಟ್ಟು ಹೋಗಿ ಸಂಚಾರವು ಬಹಳ ಅಸ್ತವ್ಯಸ್ತಗೊಂಡಿತು.
ಶಾಲಾ ವಿಧ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಸಾರ್ವಜನಿಕರಿಗೆ ಬಹಳ ತೊಂದರೆ ಉಂಟಾಗಿ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗದೆ ಪರದಾಡುವಂತಾಯಿತು.

ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೋಲಿಸ್ ಅಧಿಕಾರಿಗಳು ಲಾರಿ ತೆರವು ಗೊಳಿಸಿ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಟ್ಟರು.

LEAVE A REPLY

Please enter your comment!
Please enter your name here