ಮಾಲಾಡಿ: ಸ.ಉ.ಪ್ರಾ.ಶಾಲಾ ಮಂತ್ರಿ ಮಂಡಲ ರಚನೆ

0

ಮಾಲಾಡಿ : ಜೂ.10ರಂದು ಸ.ಉ.ಪ್ರಾ.ಶಾಲೆ ಮಾಲಾಡಿಯಲ್ಲಿ 2023 -24 ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ಚುನಾವಣೆಯು ದೈ.ಶಿ.ಶಿಕ್ಷಕ ಜಯರಾಜ್ ರವರ ನೇತೃತ್ವದ ಲ್ಲಿ ನಡೆಯಿತು.ಶಾಲಾ ನಾಯಕಿಯಾಗಿ ಕುಮಾರಿ ಚೈತನ್ಯ 8ನೇ, ಹಾಗೂ ಉಪನಾಯಕಿಯಾಗಿ ಕುಮಾರಿ ಫಾತಿಮತ್ ಅಝ್ಮಿಯ 7 ನೇ ಆಯ್ಕೆಯಾದರು.

ಗೃಹ ಮಂತ್ರಿಯಾಗಿ ಸುಜ್ಞಾತ್ 8ನೇ, ರಾಹುಲ್ 8ನೇ , ವಂಶಿತ್ 8ನೇ, ಉಪಗೃಹ ಮಂತ್ರಿ ಯಾಗಿ ಬಿ.ಬಿ. ಅಶುರ 8ನೇ, ಅನ್ವಿತ 8ನೇ , ಶಿಕ್ಷಣ ಮಂತ್ರಿ ರುಪೈದ 8ನೇ, ಉಪ ಶಿಕ್ಷಣ ಮಂತ್ರಿ ಸುಧೀಕ್ಷಾ 7ನೇ, ಸಾಂಸ್ಕೃತಿಕ ಮಂತ್ರಿ ಯಶಸ್ವಿ 8ನೇ , ಉಪಸಾಂಸ್ಕೃತಿಕ ಮಂತ್ರಿ ಅಕ್ಷತಾ 7ನೇ , ಕ್ರೀಡಾಮಂತ್ರಿ ಮುಹಮ್ಮದ್ ತಮೀಮ್ 8 ನೇ, ಉಪ ಕ್ರೀಡಾ ಮಂತ್ರಿ ಭವಿಷ್ 8ನೇ, ಆರೋಗ್ಯ ಮಂತ್ರಿ ಪಲ್ಲವಿ ಸಿ .8ನೇ, ಉಪ ಆರೋಗ್ಯ ಮಂತ್ರಿ ರಕ್ಷಾ 8ನೇ, ಕೃಷಿ ಮಂತ್ರಿ ಪ್ರಣಾಮ್ 8ನೇ, ಉಪಕೃಷಿ ಮಂತ್ರಿ ಶ್ರವಣ್ 8ನೇ, ವಾರ್ತ ಮಂತ್ರಿ ಅಶ್ಫಿಯ ಬಾನು 8ನೇ , ಉಪವಾರ್ತ ಮಂತ್ರಿ ಸಾನ್ವಿ 8ನೇ , ಸ್ವಚ್ಛತಾ ಮಂತ್ರಿ ಪ್ರಜ್ಞಾ 8ನೇ, ಉಪ ಸ್ವಚ್ಛತಾ ಮಂತ್ರಿ ಫಾತಿಮಾ 7ನೇ, ವಿರೋಧಪಕ್ಷದ ನಾಯಕಿ ರಝೀಯ ಬಾನು 8ನೇ , ವಿರೋಧ ಪಕ್ಷದ ಉಪನಾಯಕಿ ಗುಣಶ್ರೀ 7ನೇ ಹಾಗೂ ವಿರೋಧ ಪಕ್ಷದ ಸದಸ್ಯರಾಗಿ ಪ್ರಜ್ಞಾ , ವೈಷ್ಣವಿ , ಅಝ್ವಿನ, ಶಬಿಲ್ ರಹ್ಮಾನ್, ಮುಹಮ್ಮದ್ ಅಮೀಲ್, ರಕ್ಷಿತ್, ಶಿಫಾ ಮರಿಯಮ್, ನಸೀಹಬಾನು, ಮೊಹಮ್ಮದ್ ಶಫಿಹುಲಾ ಆಯ್ಕೆಯಾದರು.

LEAVE A REPLY

Please enter your comment!
Please enter your name here