ಶಿರ್ಲಾಲು ಶಾಲಾ ಹಳೆವಿದ್ಯಾರ್ಥಿ ಸಂಘದಿಂದ ಆರ್ಥಿಕ ನೆರವು

0

ಶಿರ್ಲಾಲು: ದ.ಕ.ಜಿ ಪ.ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಿರ್ಲಾಲು ಶಾಲೆಯ ಮಕ್ಕಳಿಗೆ ಮಳೆಗಾಲದಲ್ಲಿ ಊಟ ಮಾಡಲು ಅನುಕೂಲವಾಗುವಂತೆ, ಶಾಲೆಯ ಅನ್ನದಾಸೋಹ ಕೊಠಡಿ ಎದುರು ಮೇಲ್ಚಾವಣಿ ಶೀಟು ಹಾಕಲು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ರೂಪಾಯಿ ರೂ.15000 ದೇಣಿಗೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜಿನಿ ಇವರಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿಜಯ ಕುಮಾರ್ ಹೇಡ್ಯದಡ್ಡ, ಉಪಾಧ್ಯಕ್ಷ ಶಿವಾನಂದ ಮಜಲ್ ಪಲ್ಕೆ, ಕೋಶಾಧಿಕಾರಿ ಜ್ಣಾನೇಶ್ ಕಟ್ಟ, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here