ಶಿಬರಾಜೆ ಪಾದೆ ಅಂಗನವಾಡಿ ಕೇಂದ್ರದಲ್ಲಿ ಪರಿಸರ ದಿನಾಚರಣೆ

0

ಕಳೆಂಜ: ಶಿಬರಾಜೆ ಪಾದೆ ಅಂಗನವಾಡಿ ಕೇಂದ್ರದಲ್ಲಿ ಪರಿಸರ ಉಳಿಸಿವ ಜಾಗೃತಿ ಮಾಹಿತಿ ಮತ್ತು ಗಿಡ ನೆಡುವ ಕಾರ್ಯಕ್ರಮ ಪರಿಸರ ದಿನಾಚರಣೆ ಜೂ 5 ರಂದು ನಡೆಯಿತು.

ಶ್ರಾವ್ಯ ಸ್ತ್ರಿಶಕ್ತಿ ಗುಂಪಿನ ಸದಸ್ಯರು, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಪ್ರತಿಮಾ, ಸದಸ್ಯರುಗಳಾದ ವನಿತಾ ವಾಣಿ, ಸೇವ್ರಿನ್, ಅಂಗನವಾಡಿ ಕಾರ್ಯಕರ್ತೆ ಪ್ರಿಯಾ, ಸಹಾಯಕಿ ಅನ್ಸಿಲ ರೋಶನಿ ಹಾಗೂ ಅಕ್ಷತ್ ರೈ, ಹೊನ್ನಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here