ಕಕ್ಕಿಂಜೆ: ಜೂ.6ರಂದು ವಿದ್ಯುತ್ ನಿಲುಗಡೆ

0

ಕಕ್ಕಿಂಜೆ: ಮುಂಗಾರು ಪೂರ್ವ ನಿರ್ವಹಣೆಯ ಪ್ರಯುಕ್ತ ದಿನಾಂಕ ಜೂ.06 ನೇ ಮಂಗಳವಾರದಂದು ಬೆಳಿಗ್ಗೆ 9:30 ರಿಂದ ಸಂಜೆ 5.00 ಗಂಟೆಯವರೆಗೆ 33/11 ಕೆವಿ ಕಕ್ಕಿಂಜೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಚಾರ್ಮಾಡಿ, ಮುಂಡಾಜೆ ಹಾಗೂ ಪಿಲಿಕಲ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು.ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

LEAVE A REPLY

Please enter your comment!
Please enter your name here