ಉಜಿರೆ: ಲಕ್ಷ್ಮಣ ಗೋರೆ ನಿಧನ

0

ಉಜಿರೆ: ಮೂಲತಃ ಹತ್ಯಡ್ಕ ಗ್ರಾಮದ ನೆಕ್ಕರಡ್ಕ ವಾಳ್ಯ ನಿವಾಸಿ, ಪ್ರಸ್ತುತ ಉಜಿರೆ ಲಲಿತನಗರದ ಲಕ್ಷ್ಮಣ ಗೋರೆ(76ವ) ರವರು ಅನಾರೋಗ್ಯದಿಂದ ಜೂ.1ರಂದು ರಾತ್ರಿ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ರುಕ್ಮಿಣಿ ಗೋರೆ, ಪುತ್ರ ಪ್ರವೀಣ್ ಗೋರೆ, ಪುತ್ರಿ ಅರ್ಚನಾ , ಸಹೋದರ, ಸಹೋದರಿಯರು, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here