ಓಡಿಲ್ನಾಳ ಶಾಲಾ ಪ್ರಾರಂಭೊತ್ಸವ

0

ಬೆಳ್ತಂಗಡಿ:ದ ಕ ಜಿ ಪಂ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಓಡಿಲ್ನಾಳ ಶಾಲಾ ಪ್ರಾರಂಭೊತ್ಸವ ಕಾರ್ಯಕ್ರಮವು ಮೇ 31 ರಂದು ಜರಗಿತು.

ಅಧ್ಯಾಪಕರು ಮಕ್ಕಳನ್ನು ಆರತಿ ಬೆಳಗುವುದರ ಮೂಲಕ ಶಾಲೆಗೆ ಬರಮಾಡಿಕೊಂಡರು. ಮಕ್ಕಳಿಗೆ ಪಠ್ಯ ಪುಸ್ತಕ ಸಮವಸ್ತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕಿ ಚೇತನಾಕ್ಷಿ. ಕುವೆಟ್ಟು ಗ್ರಾಮ ಪಂ ಅಧ್ಯಕ್ಷೆ ಆಶಾಲತ . ಸದಸ್ಯರಾದ ಭಾರತಿ ಎಸ್ ಶೆಟ್ಟಿ ‌. ಆನಂದಿ . ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು. ಹಾಗೂ ಸಮಿತಿ ಸದಸ್ಯರು ಶಾಲಾ ಮಖ್ಯ ಶಿಕ್ಷಕರು ಅಧ್ಯಾಪಕ ವೃಂದ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here