ಕಳೆಂಜ: ಮರ ಬಿದ್ದು ಮನೆಗೆ ಹಾನಿ May 30, 2023 0 FacebookTwitterWhatsApp ಉಜಿರೆ: ಕಳೆಂಜ ಗ್ರಾಮದ ಗಾಳಿ ತೋಟ ನಿವಾಸಿ ಶಾಲಿನಿ ಅವರ ಮನೆಗೆ ಮರ ಬಿದ್ದು ಹಾನಿ ಉಂಟಾಗಿದೆ. ಸ್ಥಳಕ್ಕೆ ಅಧಿಕಾರಿ ಭೇಟಿ ನೀಡಿದರು.