


ನಿಡ್ಲೆ: ನಿಡ್ಲೆ ಗ್ರಾಮದ ಪಜಿಲ ಮನೆಯ ನಿವಾಸಿ ಚೆನ್ನಪ್ಪ ಗೌಡರವರು (66 ವ) ರವರು ಅಸೌಖ್ಯದಿಂದ ಮೇ.27 ರಂದು ನಿಧನರಾದರು.ಇವರು ಕಂದಾಯ ಇಲಾಖೆಯ ಗ್ರಾಮ ಕರಣೀಕರಾಗಿ, ಚುನಾವಣಾಧಿಕಾರಿಯಾಗಿ, ಉಪತಹಶೀಲ್ದಾರಾಗಿ ನಿವೃತ್ತಿ ಹೊಂದಿದ್ದರು.
ಮೃತರು ಪತ್ನಿ ವಿಜಯಲಕ್ಷ್ಮಿ, ಪುತ್ರ ತೇಜಸ್, ಪುತ್ರಿ ವಿಚೇತಾ, ಅಳಿಯ, ಸಹೋದರ, ಸಹೋದರಿಯರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.