ಸ್ಟೇ ವಯರ್ ತುಂಡಾಗಿ ಜೋತು ಬಿದ್ದಿರುವ ವಿದ್ಯುತ್ ತಂತಿ

0

ಉಜಿರೆ: ನಡ ಗ್ರಾಮದ ಸುರ್ಯ ಎಂಬಲ್ಲಿ ಸ್ಟೇ ವಯರ್ ತುಂಡಾಗಿ ಜೋತು ಬಿದ್ದಿದ್ದು, 3ತಿಂಗಳ ಹಿಂದೆ ಮೆಸ್ಕಾಂ ಇಲಾಖೆಗೆ ದೂರು ನೀಡಿದರೂ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿಲ್ಲ.

ವಿದ್ಯುತ್ ತಂತಿ ನೆಲಕ್ಕೆ ಹಪ್ಪಳಿಸಲು ಸ್ವಲ್ಪ ಅಂತರದಲ್ಲಿದ್ದು, 3ದಿನದ ಹಿಂದೆ ದೂರು ನೀಡಿದರೂ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಇಲಾಖೆಯ ವಿರುದ್ಧ ಹೋರಾಟ ನಡೆಸಲು ಸ್ಥಳೀಯರು ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here