ಟಿವಿಎಸ್ ಲೋಬೊ ಮೋಟಾರ್ಸ್ ನಿಂದ ಗ್ಯಾರೇಜ್ ಮೆಕ್ಯಾನಿಕ್ ಗಳಿಗೆ ತರಬೇತಿ

0

ಬೆಳ್ತಂಗಡಿ: ಟಿ ವಿ ಎಸ್ ಲೋಬೊ ಮೋಟಾರ್ಸ್ ವತಿಯಿಂದ ಗ್ಯಾರೇಜ್ ಮೆಕ್ಯಾನಿಕ್ ಗಳಿಗೆ ಬಿ.ಎಸ್.6 ವಾಹನಗಳ ಬಗ್ಗೆ ತರಬೇತಿ ಕಾರ್ಯಕ್ರಮವು ಮೇ. 20ರಂದು ಲೋಬೊ ಮೋಟಾರ್ಸ್ ಶೋ ರೂಂ ನಲ್ಲಿ ನಡೆಯಿತು.

ತಾಲೂಕಿನಿಂದ ಸುಮಾರು 50 ಗ್ಯಾರೇಜ್ ನ ಮೆಕ್ಯಾನಿಕ್ ಗಳು ಭಾಗವಹಿಸಿದ್ದರು.

ಈ ತರಬೇತಿ ಹಮ್ಮಿಕೊಂಡ ಟಿವಿಎಸ್ ಲೋಬೊ ಮೋಟಾರ್ಸ್ ಗೆ ಮೆಕ್ಯಾನಿಕ್ ಗಳು ಅಭಿನಂದಿಸಿದರು.

LEAVE A REPLY

Please enter your comment!
Please enter your name here