ಬಡಗಕಾರಂದೂರು: ಮಾರ್ನಿಂಗ್ ಕ್ರಿಕೆಟರ‍್ಸ್ ಕೆದ್ದು ಇದರ ಆಶ್ರಯದಲ್ಲಿ ಅಸೌಖ್ಯದಿಂದ ಇರುವ ಕೀರ್ತನ್‌ರವರ ಚಿಕಿತ್ಸೆಯ ವೆಚ್ಚಕ್ಕಾಗಿ ‘ಮಾರ್ನಿಂಗ್ ಕ್ರಿಕೆಟರ‍್ಸ್ ಟ್ರೋಫಿ-2023’ ಕ್ರಿಕೆಟ್ ಪಂದ್ಯಾಟವು ಮೇ.21ರಂದು ಶ್ರೀ ಸತ್ಯದೇವತೆ ದೈವಸ್ಥಾನದ ಎದುರು ಇರುವ ಪೈಕಾ ಕ್ರೀಡಾಂಗಣದಲ್ಲಿ ನಡೆಯಲಿದೆ.