ಸಿಯೋನ್ ಆಶ್ರಮಕ್ಕೆ ಮಂಗಳೂರು KIOCL ಕಂಪೆನಿಯಿಂದ 12 ವೀಲ್ ಚೇರ್ ವಿತರಣೆ

0

ಗಂಡಿಬಾಗಿಲು: ಮಂಗಳೂರು KIOCL ಕಂಪೆನಿಯಿಂದ ಸಿಯೋನ್ ಆಶ್ರಮದ ನಿವಾಸಿಗಳಿಗೋಸ್ಕರ ಮೇ 18 ರಂದು 12 ವೀಲ್ ಚೇರ್‌ಗಳನ್ನು ಉಚಿತವಾಗಿ ನೀಡಿರುತ್ತಾರೆ.
KIOCL ಕಂಪೆನಿ ಪಣಂಬೂರು ಮಂಗಳೂರು ಇವರ ವತಿಯಿಂದ ಕಂಪೆನಿಯ ಸೀನಿಯರ್ ಜನರಲ್ ಮ್ಯಾನೇಜರ್ ಚೇತನ್ ಕುಮಾರ್ ಶೆಟ್ಟಿ, ಆಸಿಸ್ಟೆಂಟ್ ಮ್ಯಾನೇಜರ್ ದಯಾನಿಧಿ, ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿಯವರಾದ ಯು.ಸಿ.ಪೌಲೋಸ್‌ರವರು, ಸಂಸ್ಥೆಯ ಆಡಳಿತ ಮಂಡಳಿಯವರು, ಸಿಬ್ಬಂದಿವರ್ಗದವರು ಹಾಗೂ ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here