ಅರಸಿನಮಕ್ಕಿ: ಅರಸಿನಮಕ್ಕಿ ಪೇಟೆಯ ಎರಡೂ ಬದಿಯ ಚರಂಡಿಯನ್ನು ಸ್ವಚ್ಛತೆ ಜೊತೆಗೆ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯುವಂತೆ ಗ್ರಾಮ ಪಂಚಾಯತ್ ನಿಂದ ಚರಂಡಿಯ ಹೂಳು ತೆಗೆಯಲಾಯಿತು.