ಶಿಶಿಲ: ಮೇ.14ರಂದು ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲಕ್ಕೆ ಪಂಚಕಲ್ಯಾಣಗೊಂಡ 24 ತೀರ್ಥಂಕರರ ಜಿನ ಬಿಂಬಗಳನ್ನು ಮೆರವಣಿಗೆಯಲ್ಲಿ ತಂದು ಅಭಿಷೇಕಗಳನ್ನು ಮಾಡಿ ನೂತನವಾಗಿ ರಚಿಸಿದ ಗಂಧಕುಟಿಯಲ್ಲಿ ಇಡಲಾಯಿತು.ನಂತರ ಸಾಮೂಹಿಕ ಭಕ್ತಾಮರ ದೀಪಾ ಆರಾಧನೆ, ಮಹಾಪೂಜೆ ನಡೆಯಿತು.
Home ಗ್ರಾಮಾಂತರ ಸುದ್ದಿ ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲಕ್ಕೆ ಪಂಚಕಲ್ಯಾಣಗೊಂಡ 24 ತೀರ್ಥಂಕರರ ಜಿನ ಬಿಂಬಗಳಿಗೆ ಅಭಿಷೇಕ