ಧಾರಾಕಾರ ಮಳೆಗೆ ಮದ್ದಡ್ಕ ತೋಟಗಾರಿಕೆ ಇಲಾಖೆಯ ಕಂಪೌಂಡಿನ ಮೇಲೆ ಮರ ಬಿದ್ದು ಹಾನಿ

0

ಕುವೆಟ್ಟು: ಕುವೆಟ್ಟು ಗ್ರಾಮದ ಮದ್ದಡ್ಕ ತೋಟಗಾರಿಕೆ ಇಲಾಖೆಯ ಕಂಪೌಂಡಿನ ಮೇಲೆ ಮೆ.11ರಂದು ಸುರಿದ ಗಾಳಿ ಮಳೆಗೆ ಭಾರಿ ಗಾತ್ರದ ಮರ ಬಿದ್ದು ಹಾನಿಯಾಗಿದೆ.

LEAVE A REPLY

Please enter your comment!
Please enter your name here