ಎಸ್.ಎಸ್.ಎಲ್.ಸಿ ಫಲಿತಾಂಶ: ಸಿಬಿಎಸ್ಸಿ ಉಜಿರೆ ಶ್ರೀ ಧ. ಮ. ಆಂಗ್ಲ ಮಾಧ್ಯಮ ಶಾಲೆಗೆ ಶೇ.100

0

ಉಜಿರೆ :ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಸಿಬಿಎಸ್ಸಿ ಉಜಿರೆಗೆ ಎಸ್ ಎಲ್ ಸಿ ಯಲ್ಲಿ ಶೇಕಡ 100 ಫಲಿತಾಂಶ ಬಂದಿದೆ.

ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಸಿಬಿಎಸ್ಸಿ ಉಜಿರೆಗೆ ಎಸ್ ಎಲ್ ಸಿ ಯಲ್ಲಿ ಹಾಜರಾದ ಒಟ್ಟು 81ಎಲ್ಲರೂ ಉತ್ತಿರ್ಣರಾಗಿದ್ದಾರೆ. 23 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 45 ಪ್ರಥಮ ದರ್ಜೆ ,ಹಾಗೂ 10 ವಿದ್ಯಾರ್ಥಿಗಳು ಶೇಕಡ 60 ಕ್ಕಿಂತ ಕೆಳಗಡೆ ಪಡೆದುಕೊಂಡು ತೇರ್ಗಡೆಗೊಂಡಿರುತ್ತಾರೆ.ಅತ್ಯಧಿಕ 92.2 ಶೇಕಡಾದೊಂದಿಗೆ ಒಟ್ಟು ಶೇಕಡ 100 ಫಲಿತಾಂಶ ಬಂದಿದೆ.

LEAVE A REPLY

Please enter your comment!
Please enter your name here