ಬಂದಾರು: ಬಂದಾರು 217 ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟು 45 ನಿಮಿಷಗಳ ಕಾಲ ಮತದಾನ ಕಾರ್ಯ ವಿಳಂಬವಾಯಿತು.

ಚುನಾವಣಾ ಅಧಿಕಾರಿಗಳು ಬಂದು ಮತಯಂತ್ರವನ್ನು ಬದಲಾಯಿಸಿದರು, ಈ ನಿಟ್ಟಿನಲ್ಲಿ ಮತದಾನ ಪ್ರಕ್ರಿಯೆ ವಿಳಂಬವಾಗಿ ನಡೆಯುತ್ತಿದೆ.