ಉಜಿರೆಯಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಅವರಿಂದ ಮತದಾನ May 10, 2023 0 FacebookTwitterWhatsApp ಉಜಿರೆ: ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ರವರು ಉಜಿರೆ ಗ್ರಾಮದ ಶ್ರೀ ರತ್ನವರ್ಮ ಕ್ರೀಡಾಂಗಣದ ಬೂತ್ ಸಂಖ್ಯೆ 95ರಲ್ಲಿ ಮತ ಚಲಾಯಿಸಿದರು.