ಧರ್ಮಸ್ಥಳ ಶ್ರೀ ಧ.ಮಂ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.76.23 ಫಲಿತಾಂಶ

0

ಧರ್ಮಸ್ಥಳ: ಧರ್ಮಸ್ಥಳ ಶ್ರೀ ಧ.ಮಂ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.76.23 ಫಲಿತಾಂಶ ಪಡೆದುಕೊಂಡಿದೆ.ಪರೀಕ್ಷೆಗೆ 101 ವಿದ್ಯಾರ್ಥಿಗಳು ಹಾಜರಾಗಿದ್ದು, 77 ತೇರ್ಗಡೆಯಾಗಿದ್ದಾರೆ.
ಉನ್ನತ ಶ್ರೇಣಿ 20, ಪ್ರಥಮ 46, ದ್ವಿತೀಯ 10, ತೃತೀಯ 1 ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here