ಕಾಯರ್ತ್ತಡ್ಕ ಸರಕಾರಿ ಪ್ರೌಢಶಾಲೆಗೆ ಶೇ.95.74% ಫಲಿತಾಂಶ

0

ಕಾಯರ್ತ್ತಡ್ಕ: ಕಾಯರ್ತ್ತಡ್ಕ ಸರಕಾರಿ ಪ್ರೌಢಶಾಲೆ ಶೇ.95.74% ಫಲಿತಾಂಶ ಪಡೆದುಕೊಂಡಿದೆ.ಒಟ್ಟು ವಿದ್ಯಾರ್ಥಿಗಳು 47 ಪರೀಕ್ಷೆಗೆ ಹಾಜರಾಗಿದ್ದು, 45 ತೇರ್ಗಡೆಯಾಗಿದ್ದಾರೆ.

ಉನ್ನತ ಶ್ರೇಣಿ 14, ಪ್ರಥಮ 30, ದ್ವಿತೀಯ 1 ಪಡೆದುಕೊಂಡಿದೆ.

ಶಾರಣ್ಯ 609 , ಹಿತಶ್ರೀ 606, ತಿಲಕ್ ರಾಜ್ 592 ಅಂಕ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here