ಅರಸಿನಮಕ್ಕಿ: ಸರಕಾರಿ ಪ್ರೌಢಶಾಲೆಗೆ ಶೇ. 88 ಫಲಿತಾಂಶ

0

ಅರಸಿನಮಕ್ಕಿ: ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆ ಶೇ.88 ಫಲಿತಾಂಶ ಪಡೆದುಕೊಂಡಿದೆ.

9 ವಿಶಿಷ್ಟ ಶ್ರೇಣಿಯಲ್ಲಿ 19 ಪ್ರಥಮ ಶ್ರೇಣಿ, 6 ದ್ವಿತೀಯ ಶ್ರೇಣಿಯಲ್ಲಿ 1 ತೃತಿಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಅನೂಪ್ 603 ಅಂಕ, ಹರ್ಷಿತ 598, ಪ್ರವೀಕ್ 579, ಸಂಪ್ರೀತಾ 565, ಸೌಮ್ಯ 539, ಯಕ್ಷಿತ್ 525, ಪ್ರಜ್ಞಾ 524, ನಿಖಿಲ್ 521, ಸುಮ 500 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here